Packages

ಶ್ರೀ-ಲಿಪಿ 7.4 ರಲ್ಲಿ ಹೊಸದೇನಿದೆ

 • Windows 10 OS ಬೆಂಬಲ
 • Doc ಫೈಲ್‌ಗಳಿಗಾಗಿ ಫೈಲ್‌ನಿಂದ ಫೈಲ್‌ಗೆ ವರಿವರ್ತನೆ
 • ಕಾಂಪೊಸಿಶನ್ ಮಾಡ್ಯೂಲ್‌ಗಳಿಗಾಗಿ 64 ಬಿಟ್ DLL ಬೆಂಬಲ
 • ಹೊಸ ಚಿಹ್ನೆ ಫಾಂಟ್‌ಗಳು
buy button

ಫಾಂಟ್ ಮತ್ತು ಫಾಂಟ್ ಸಲಕರಣೆಗಳು

 • Kannada364
 • Devnagari99
 • Tamil4
 • Telugu6
 • Malayalam4
 • Gujarati4
 • Punjabi4
 • Bengali4
 • Assamese4
 • Manipuri4
 • Oriya4
 • Sanskrit15
 • Diacritical14
 • Sindhi16
 • Arabic12
 • Russian5
 • English400
 • Symbol101
 • 14 ಮಾಡ್ಯುಲರ್ ದ್ವಿಭಾಷಾ ಫಾಂಟ್‌ಗಳು
 • ಪ್ಯಾಕೇಜ್ ನ ಮುಖ್ಯ ಭಾಷೆಯ 2 ಯೂನಿಕೋಡ್ ಫಾಂಟ್‌ಗಳ ಜೋಡಿಗಳು
 • 400 ಇಂಗ್ಲಿಷ್ ಫಾಂಟ್‌ಗಳು
 • 101 ಚಿಹ್ನೆ ಫಾಂಟ್‌ಗಳು
ಕೆಳಗಿನವುಗಳು ಇತರ ಮುಖ್ಯಾಂಶಗಳು:
 • Windows ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವಾಗ ಬಳಕೆದಾರರಿಗೆ ಎದುರಾದ ತೊಂದರೆಗಳಿಂದ ಹೊರಬರಲು ಶ್ರೀಲಿಪಿ-ಎಕ್ಸ್ (16 ಬಿಟ್ ಫಾಂಟ್‌ಗಳು) ಮತ್ತು ಶ್ರೀಲಿಪಿ-7 (8 ಬಿಟ್ ಫಾಂಟ್‌ಗಳು) ಎರಡು ಫಾಂಟ್ ವಿನ್ಯಾಸಗಳು ಸಹಾಯ ಮಾಡುತ್ತವೆ
 • ಫಾಂಟ್‌ಗಳನ್ನು ತೆಳು, ದಪ್ಪ, ಓರೆ ಮುಂತಾದವುಗಳನ್ನು ಮಾಡಲು ಅವಿಷ್ಕಾರ ಫಾಂಟ್ ಸ್ಟೈಲರ್.
 • ಫಾಂಟ್ ಗಳನ್ನು ಸುಲಭವಾಗಿ ಸ್ಥಾಪಿಸಲು / ತೆಗೆಯಲು ಮಾಡ್ಯುಲರ್ ಫಾಂಟ್ ಮ್ಯಾನೇಜರ್
 • ಚಿಹ್ನೆ ಫಾಂಟ್‌ಗಳಿಂದ ಅಗತ್ಯ ಚಿಹ್ನೆ ಕಂಡು ಹಿಡಿಯಲು ಚಿಹ್ನೆ ಫಾಂಟ್ ಪೂರ್ವವೀಕ್ಷಕ

ಇತರ ಮುಖ್ಯ ವೈಶಿಷ್ಟ್ಯಗಳು

ಸ್ಥಳೀಯಗೊಳಿಸಿದ ಭಾರತೀಯ ಭಾಷೆ ವರ್ಡ್ ಪ್ರೋಸೆಸರ್ - ಪತ್ರಿಕಾ

 • ಫೈಲ್ ಹೊಂದಾಣಿಕೆ - ಪತ್ರಿಕಾದಲ್ಲಿ MS Word (DOC), RTF, TEXT, ISCII, PCISCII, ಶ್ರೀ-ಲಿಪಿ ಎಡಿಟರ್, HTML, iLeap ಮುಂತಾದಂತಹ ಸ್ವರೂಪಗಳಲ್ಲಿ ಇತರ Windows ಅವಲಂಬಿತ ಪ್ಯಾಕೇಜ್‌ಗಳ ದಾಖಲೆಗಳನ್ನು ಬಳಸಲು ಸೌಕರ್ಯ ಮತ್ತು ವಿಪರ್ಯವಾಗಿ.
 • ಭಾರತೀಯ ಭಾಷೆಗಳಿಗಾಗಿ ಹುಡುಕುವುದು & ಬದಲಾಯಿಸುವ ಆಯ್ಕೆ.
 • ಸ್ವಯಂ ಉಳಿಸುವುದು
 • ಪದೇ ಪದೆ ಅದೇ ಪಠ್ಯದ ಮರು-ಟೈಪಿಂಗ್ ಕಡಿಮೆಗೊಳಿಸಲು ಪುನರಾವರ್ತಿತ ಪದಗಳಿಗಾಗಿ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ನಿರೂಪಿಸಿ.
 • 12 ವಿನ್ಯಾಸಗಳಲ್ಲಿ ಭಾರತೀಯ ಭಾಷೆಗಳಲ್ಲಿ ದಿನಾಂಕ & ಸಮಯ ಸೇರಿಸಿ.
 • ವಿಂಗಡಿಸುವಿಕೆ: ಭಾರತೀಯ ಭಾಷಾ ನಿಯಮಗಳಿಗೆ ಅನುಗುಣವಾಗಿ ಪರಿಚ್ಚೇದ & ಟೇಬಲ್ ಡೇಟಾವನ್ನು ವಿಂಗಡಿಸಲು.
 • ಭಾರತೀಯ ಭಾಷೆಗಳಿಗಾಗಿ ಆನ್‌ಲೈನ್ ಕಾಗುಣಿತ ಪರೀಕ್ಷಿಸುವಿಕೆಗೆ ಕಾಗುಣಿತ ಪರೀಕ್ಷಕ ಸೌಕರ್ಯ.
 • ನಿಘಂಟು : ಆನ್‌ಲೈನ್ ಹಿಂದಿ ನಿಘಂಟು
 • ಭಾರತೀಯ ಭಾಷೆಯಲ್ಲಿ ಮೇಲ್ ಮರ್ಜ್.
 • DMP ಮುದ್ರಣ - ಒಳ-ನಿರ್ಮಿತ ಶೀಘ್ರ ಮುದ್ರಿಸುವಿಕೆ ಸೌಕರ್ಯ
 • ರೂಪಾ ಬಳಸುತ್ತಾ ಟೆಕ್ಸ್ಟ್ ಸ್ಟೈಲಿಂಗ್: ಘನೀಕರಣ, ವಿಸ್ತರಣೆ, ನೆರಳು, ಮುಂದೆ / ಹಿಂದೆ ಓರೆ, ತಿರುಗುವಿಕೆ & ಪಠ್ಯಕ್ಕೆ ಔಟ್ ಲೈನ್ ಮುಂತಾದ ಪರಿಣಾಮಗಳನ್ನು ಕೊಡಲು ಒಳ-ನಿರ್ಮಿತ ಟೆಕ್ಸ್ಟ್ ಸ್ಟೈಲರ್.
 • ಭಾರತೀಯ ಭಾಷೆಗಳಲ್ಲಿ ಇ-ಮೇಲ್ ಸೌಕರ್ಯ.
 • ಲಿಪ್ಯಾಂತರವು ಒಂದು ಭಾರತೀಯ ಭಾಷೆಯಿಂದ ಇನ್ನೊಂದು ಭಾಷೆಗೆ ಲಿಪ್ಯಾಂತರವನ್ನು ಸುಗಮಗೊಳಿಸುತ್ತದೆ.
 • ಟೈಪಿಂಗ್ & ಮೆನು ಭಾಷೆ ಆಯ್ಕೆ: ಬಳಕೆದಾರರು ಹಿಂದಿ, ಮರಾಠಿ, ತಮಿಳು, ಅಥವಾ ಮಲಯಾಳಂನಂತಹ ಟೈಪಿಂಗ್ & ಮೆನು ಭಾಷೆಯನ್ನು ಆಯ್ಕೆ ಮಾಡಬಹುದು.

ಮಾಡ್ಯುಲರ್ "ಫಾಂಟ್ ಮ್ಯಾನೇಜರ್ "

 • ನೋಂದಣಿಯೊಂದಿಗೆ ಅಥವಾ ಇಲ್ಲದೆ CD ಯಿಂದ ಹಾರ್ಡ್‌ಡಿಸ್ಕ್‌ಗೆ ಫಾಂಟ್‌ಗಳನ್ನು ನಕಲಿಸಿ
 • ಫಾಂಟ್‌ಗಳ ತಾತ್ಕಾಲಿಕ ಸ್ಥಾಪನೆ ಬೆಂಬಲಿಸುತ್ತದೆ
 • ಸುಲಭವಾಗಿ ಯಾವುದೇ ಸಂಖ್ಯೆಯ ಫಾಂಟ್‌ಗಳನ್ನು ಸ್ಥಾಪಿಸಿ ಅಥವಾ ಸ್ಥಾಪನೆ ತೆಗೆಯಿರಿ
 • ಕೆಲಸಗಳ ಸುಲಭ ನಿರ್ವಹಣೆಗಾಗಿ ಫಾಂಟ್ ಸೆಟ್‌ಗಳನ್ನು ನಿರೂಪಿಸಿ
 • ನಿರ್ದಿಷ್ಟ Doc ಅಥವಾ PageMaker ಫೈಲ್‌ಗಳಲ್ಲಿ ಬಳಸಿದ ಫಾಂಟ್‌ಗಳನ್ನು ಸ್ಥಾಪಿಸಿ

ಭಾರತೀಯ ಭಾಷೆ ಟೈಪಿಂಗ್ ಸಲಕರಣೆಗಳನ್ನು IME ಅಥವಾ ಸ್ಕ್ರಿಪ್ಟ್ ಪ್ರೋಸೆಸರ್ ಎಂದು ಕರೆಯಲಾಗುತ್ತದೆ

 • ಹೆಚ್ಚಿನ ಸ್ಕ್ರಿಪ್ಟ್‌ಗಳಲ್ಲಿ ಹಲವು ಫಾಂಟ್ ವಿನ್ಯಾಸಗಳನ್ನು ಬೆಂಬಲಿಸುತ್ತದೆ
 • ಕೆಲವು ಫಾಂಟ್ ವಿನ್ಯಾಸಗಳಿಗಾಗಿ ಮಾತ್ರಾ ದೃಢೀಕರಣ ಮತ್ತು ಸ್ಮಾರ್ಟ್ ಬ್ಯಾಕ್‌ಸ್ಪೇಸಿಂಗ್ ಬೆಂಬಲ
 • ಕೀಬೋರ್ಡ್ ಶಾರ್ಟ್‌ಕಟ್‌ಗಳಿಗಾಗಿ ಬೆಂಬಲ
 • ತೇಲಾಡುವ ಸಾಮಾನ್ಯ ಮತ್ತು ಎಕ್ಸಿಕ್ಯುಟಿವ್ ಟ್ಯೂಟರ್
 • ಇಂಗ್ಲಿಷ್ ಅಲ್ಲದೆ ಭಾರತೀಯ ಭಾಷೆ ಅಂಕಿಗಳ ಆಯ್ಕೆ
 • ಎಲ್ಲ ಸ್ಕ್ರಿಪ್ಟ್‌ಗಳಿಗಾಗಿ ಹಲವು ಕೀಬೋರ್ಡ್ ವಿನ್ಯಾಸಗಳನ್ನು ಬೆಂಬಲಿಸುತ್ತದೆ

ಶ್ರೀ-ಲಿಪಿ ಮೂಲಕ ಬೆಂಬಲಿತವಾದ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳು

 • MS Office (Word, Excel, PowerPoint, Access, Publisher, FrontPage, Outlook Express)
  Adobe InDesign, InDesign CS
  Corel Draw 6/7/8/9/10/11/12/X3/X4
  Internet Explorer, Netscape Navigator
  Dreamweaver, Flash, Director
  Quark Express (4 to 7), Word Pad, PostDeko
  Star Office 5/6, Open Office
  3D Max, Scala Multimedia
  Freehand, Inscriber, Intellidraw

ನಿಮ್ಮ ಕೆಲಸಕ್ಕಾಗಿ ಪರಿವರ್ತನೆ ಸಲಕರಣೆಗಳು

 • ಒಂದು ಫಾಂಟ್ ಸ್ವರೂಪದಿಂದ ಇನ್ನೊಂದಕ್ಕೆ ದಾಖಲೆಯ ಪರಿವರ್ತನೆ
 • DOC, PageMaker, ಪಠ್ಯ, RTF ಮತ್ತು HTML ಫೈಲ್‌ಗಳ ಪರಿವರ್ತನೆ
 • ISCII / PCISCII / EAISCII ಮತ್ತು ಯೂನಿಕೋಡ್ ಡೇಟಾದ ಪರಿವರ್ತನೆಯನ್ನು ಕೂಡ ಬೆಂಬಲಿಸುತ್ತದೆ
 • ಶ್ರೀ-ಲಿಪಿ 1.0 ರಿಂದ 7.0 ರವರೆಗೆ ಮತ್ತು ಶ್ರೀಲಿಪಿ-ಎಕ್ಸ್ ಫಾಂಟ್ ವಿನ್ಯಾಸವನ್ನು ಬೆಂಬಲಿಸುತ್ತದೆ
 • ಇತರ ಮಾರಾಟಗಾರರ ವಿನ್ಯಾಸಗಳನ್ನು ಗುರುತಿಸಲು ಫಾಂಟ್ ವಿನ್ಯಾಸ ಮ್ಯಾನೇಜರ್
 • ಎಲ್ಲ ಸ್ಕ್ರಿಪ್ಟ್‌ಗಳಿಗೆ ಒಟ್ಟು ಸುಮಾರು 200 ಫಾಂಟ್ ಸ್ವರೂಪಗಳು ಬೆಂಬಲಿತವಾಗಿದೆ.

ಅಭಿವೃದ್ದಿಗಾರರಿಗಾಗಿ

 • ಭಾರತೀಯ ಭಾಷೆ ಬೆಂಬಲದೊಂದಿಗೆ ಅಪ್ಲಿಕೇಶನ್ ಅಭಿವೃದ್ಧಿಗಾಗಿ API
 • ISCII ಮತ್ತು ಇತರ ಸ್ವರೂಪಗಳಿಂದ ಮತ್ತು ಅದಕ್ಕೆ ಪರಿವರ್ತನೆ
 • Gist ಕಾರ್ಡ್ ಡೇಟಾದಿಂದ Windows ಡೇಟಾಕ್ಕಾಗಿ ಪರಿವರ್ತಕ
 • ಭಾರತೀಯ ಭಾಷೆ ಟೈಪಿಂಗ್, ಒಂದು ಫಾಂಟ್ ಸ್ವರೂಪದಿಂದ ಇನ್ನೊಂದಕ್ಕೆ ಪರಿವರ್ತನೆ, ಹೆಸರುಗಳ ಡೇಟಾದ ಲಿಪ್ಯಾಂತರ, ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್‌ಗಳ ಶೀಘ್ರ ಮುದ್ರಿಸುವಿಕೆ ಬೆಂಬಲಿಸುತ್ತಿರುವ ವಿಶೇಷ ಶ್ರೀ-ಲಿಪಿ ಸಾಫ್ಟ್ ಪ್ಯಾಕೇಜ್.

ಡೇಟಾಬೇಸ್ ಸಲಕರಣೆಗಳು

 • ಭಾರತೀಯ ಭಾಷೆ ಡೇಟಾಬೇಸ್‌ಗಳ ಪರಿವರ್ತನೆ
 • ಡೇಟಾಬೇಸ್ ಮ್ಯಾನೇಜರ್ ಮತ್ತು ಭಾರತೀಯ ಭಾಷೆಗಳಿಗಾಗಿ ಸ್ಥಳೀಯಗೊಳಿಸಿದ ಲೇಬಲ್ ಮೇಕರ್
 • ಭಾರತೀಯ ಭಾಷೆಗಳಿಗಾಗಿ ಫಾಂಟ್ ಸ್ವರೂಪಗಳನ್ನು ವರಿವರ್ತಿಸಲು ಡೇಟಾಬೇಸ್ ಪರಿವರ್ತಕ
 • ಡೇಟಾ ಪರಿವರ್ತನೆ ಮತ್ತು ಲಿಪ್ಯಾಂತರ ಮಾಡಲು ಸುಚಿಕಾ ಉಪಯುಕ್ತತೆ
 • ಹಲವಾರು ವರದಿಗಳನ್ನು ತಯಾರಿಸುವುದಕ್ಕಾಗಿ ಸುಚಿಕಾ ವರದಿ ರೈಟರ್

ವಿಶೇಷ ಭಾಷೆ ಸಲಕರಣೆಗಳು

 • ಅಧಿಕೃತ ಭಾಷಾ ನಿಘಂಟು (ಭಾಷೆಯಿಂದ ಇಂಗ್ಲಿಷ್‌ಗೆ ಮತ್ತು ವಿಪರ್ಯವಾಗಿ), ಬಳಕೆದಾರ ನಿಘಂಟು
 • ಫೋನೆಟಿಕ್ ಲಿಪ್ಯಾಂತರ, ವಿಂಗಡಿಸುವಿಕೆ, ಭಾರತೀಯ ಭಾಷೆ ದಿನಾಂಕ/ಸಮಯ ಮತ್ತು ಸಂಖ್ಯೆಯಿಂದ ಪದಗಳಂತಹ ಉಪಯುಕ್ತತೆಗಳೊಂದಿಗೆ ಭಾಷೆ ಸರ್ವರ್
 • ಗ್ರಾಹಕೀಯಗೊಳಿಸಿದ ಕೀಬೋರ್ಡ್‌ಗಾಗಿ ಕೀಬೋರ್ಡ್ ಉತ್ಪಾದಕ
 • ಪೋಸ್ಟ್ ಸ್ಕ್ರಿಪ್ಟ್ ಅಲ್ಲದ ಪ್ರಿಂಟರ್‌ಗಳಿಗಾಗಿ ಮಿರರ್ ಪ್ರಿಂಟಿಂಗ್ ಮತ್ತು ಪ್ರೂಫ್ ಚೆಕಿಂಗ್‌ಗಾಗಿ ಶೀಘ್ರ DMP ಪ್ರಿಂಟಿಂಗ್

ಬಹುಭಾಷೆ ಕಾಗುಣಿತ ಪರೀಕ್ಷಕ

 • MS Word ನಲ್ಲಿ ಹಲವು ಭಾರತೀಯ ಭಾಷೆಗಳಿಗಾಗಿ ಆನ್‌ಲೈನ್ ಕಾಗುಣಿತ ಪರೀಕ್ಷೆ
 • ಭಾಷೆ ನಿಘಂಟಿನೊಂದಿಗೆ ಬೆಂಬಲಿತವಾದ ಹೆಚ್ಚು ನಿಖರತೆ ಕಾಗುಣಿತಪರೀಕ್ಷಕಗಳು
 • ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ಒರಿಯಾ, ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್‌ಗಾಗಿ ಬೆಂಬಲ

ಪ್ಲಗ್-ಇನ್‌ಗಳು

 • ಭಾರತೀಯ ಭಾಷೆ ವಿಂಗಡಣೆ, ಸಂಖ್ಯೆಯಿಂದ ಪದಕ್ಕೆ ಪರಿವರ್ತನೆ, ಭಾರತೀಯ ಭಾಷೆ ಸಮಯ ಮತ್ತು ದಿನಾಂಕ, ಕಾಗುಣಿತ ಪರೀಕ್ಷೆ, ಹೈಫನೇಷನ್, ಮತ್ತು ಒಂದು ಫಾಂಟ್ ಸ್ವರೂಪದಿಂದ ಇನ್ನೊಂದಕ್ಕೆ ಪಠ್ಯ ವರಿವರ್ತನೆ ಕೊಡಲು MS Office (MS Word & Excel), Adobe PageMaker, Adobe InDesign ಮತ್ತು CorelDraw ಕ್ಕಾಗಿ ಪ್ಲಗ್-ಇನ್‌ಗಳು

ಮಾಡ್ಯುಲರ್‌ನಿಂದ ಅನನ್ಯ ಟೆಕ್ಸ್ಟ್ ಸ್ಟೈಲರ್

 • ಪಠ್ಯದ 2 ಆಯಾಮದ ಪರಿಣಾಮಗಳ ವಿವಿಧತೆಗಾಗಿ ರೂಪಾ ಟೆಕ್ಸ್ಟ್ ಸ್ಟೈಲರ್
 • ಪಠ್ಯದ 3-ಆಯಾಮದ ಪರಿಣಾಮಗಳೊಂದಿಗೆ ರೂಪಾ 3D
 • ವೆಬ್ ಪುಟಗಳಿಗೆ ಉತ್ತಮ ಪಠ್ಯ ಪರಿಣಾಮಗಳನ್ನು ಕೊಡುವುದಕ್ಕಾಗಿ ಬಹಳ ಸಹಾಯಕಾರಿ
 • TIFF, JPG, PSD ಸ್ವರೂಪಗಳಿಗಾಗಿ ಬೆಂಬಲ

ಕ್ಲಿಪ್ಆರ್ಟ್

 • 15,000 ಹೈ ರೆಸೊಲ್ಯೂಶನ್ ಕ್ಲಿಪ್ಆರ್ಟ್
 • ಭಾರತೀಯ ಭಾಷೆಯೊಂದಿಗೆ ಕ್ಲಿಪ್ಆರ್ಟ್ ಕ್ಯಾಲಿಗ್ರಫಿ ಒಳಗೊಂಡಿದೆ

ವಾಲ್‌ಪೇಪರ್‌ಗಳು & ಸ್ಕ್ರೀನ್‌ಸೇವರ್‌ಗಳು

 • ಅಲಂಕಾರಿಕ ಸೀಮ್‌ಲೆಸ್ ಟೈಲ್‌ಗಳೊಂದಿಗೆ 550 ಆಕರ್ಷಕ ವಾಲ್‌ಪೇಪರ್ ಗಳು
 • 11 ನವೀನ ಸ್ಕ್ರೀನ್ ಸೇವರ್‌ಗಳು
Subscribe our newsletter for attractive offers and product info.

Sitemap

Copyright 2000-18 Modular Infotech Pvt. Ltd.